See also 2ad valorem
1ad valorem ಆಡ್‍ ವಲೋರೆ(ರ)ಮ್‍
ಕ್ರಿಯಾವಿಶೇಷಣ
Latin
  1. (ಸರಕುಗಳ ಮೇಲಿನ ತೆರಿಗೆಯ ವಿಷಯದಲ್ಲಿ) ಬೆಲೆಗೆ ತಕ್ಕಂತೆ; ಕ್ರಯಾನುಸಾರವಾಗಿ; ನಮೂದು ಪಟ್ಟಿಯಲ್ಲಿ ನಮೂದಿಸಿದ ಮೌಲ್ಯದ ಮೇಲೆ ಶೇಕಡವಾರು ದರದಲ್ಲಿ.
  2. (ಆಸ್ತಿಯ ಮೇಲಿನ ತೆರಿಗೆಯ ವಿಷಯದಲ್ಲಿ) ಅಂದಾಜು–ಬೆಲೆಯ ಮೇಲೆ, ಬೆಲೆಗೆ ತಕ್ಕಂತೆ.
See also 1ad valorem
2ad valorem ಆಡ್‍ ವಲೋರೆಮ್‍
ಗುಣವಾಚಕ
Latin
  1. (ಸರಕುಗಳ ಮೇಲಿನ ತೆರಿಗೆಯ ವಿಷಯದಲ್ಲಿ) ಬೆಲೆಗೆ ತಕ್ಕ; ಕ್ರಯಾನುಸಾರವಾದ.
  2. (ಆಸ್ತಿಯ ಮೇಲಿನ ತೆರಿಗೆಯ ವಿಷಯದಲ್ಲಿ) ಅಂದಾಜು ಬೆಲೆಯ ಮೇಲಿನ.